ಯಾದಗಿರಿಯ ಜಿಲ್ಲೆಯ ನೂತನ "ಜಿಲ್ಲಾಡಳಿತ ಭವನ"ದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ
04 ಫೆಬ್ರವರಿ 2017 ರಂದು ಉದ್ಘಾಟನೆಯಾದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಜೆ. ಮಂಜುನಾಥ ಭಾ.ಆ.ಸೇ.ಯವರು ದಿ||15-08-2017ರ ಬೆಳಿಗ್ಗೆ 7.55ಕ್ಕೆ ಧ್ವಜಾರೋಹಣ ನೆರವೇರಿಸಿದರು
ಧ್ವಜಾರೋಹಣ
Hello There!If you like this article Share with your friend using