ಬೋನಾಳ ಪಕ್ಷಿ ಧಾಮ
ಬೋನಾಳ ಪಕ್ಷಿ ಧಾಮವು ಯಾದಗಿರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಪಶ್ಚಿಮ ದಿಕ್ಕಿಗೆ ಸುಮಾರು 11 ಕಿ.ಮೀ. ದೂರದಲ್ಲಿದೆ. ಕನರ್ಾಟಕ ರಾಜ್ಯದ ಎರಡನೇಯ ಅತಿದೊಡ್ಡ ಪಕ್ಷಿಧಾಮವಾಗಿದೆ. ಅಂದಾಜು 700 ಎಕರೆ ವಿಸ್ತಾರವಾದ ಪ್ರದೇಶದ ಕೆರೆಯೊಂದಿಗೆ ಹರಡಿಕೊಂಡಿರುವ ಈ ಪಕ್ಷಿಧಾಮವು ಸುಮಾರು 10,000 ಕ್ಕೂ ವಿಭಿನ್ನ ಪ್ರಬೇಧಗಳ ದೇಶ ವಿದೇಶಗಳಿಂದ ವಲಸೆ ಬರುವ ಪಕ್ಷಿಗಳ ಆಶ್ರಯತಾಣವಾಗಿದೆ. ಬೋನಾಳ ಕೆರೆಯನ್ನು ಸುರಪೂರದ ದೊರೆ ರಾಜಾ ಪಾಮನಾಯಕ 17ನೇ ಶತಮಾನದಲ್ಲಿ ಕಟ್ಟಿಸಿದರು.
Bonal Bird Sanctuary
Bonal Bird Sanctuary is located 11 km West of Surapur. It is almost 700 acres big pond. about 10,000 species of foreign migratory birds come here, it's a second biggest bird sanctuary in Karnataka.
earlier it was picnic spot for the British. The Bonal tank was built by the Surpur king Raja Pam Naik in the 17th Century.

Hello There!If you like this article Share with your friend using